false step
ನಾಮವಾಚಕ
  1. ತಪ್ಪುಹೆಜ್ಜೆ; ಮುಗ್ಗರಿಕೆ; ಎಡವುವಿಕೆ.
  2. ಅತಿಕ್ರಮಣ; ಉಲ್ಲಂಘನೆ; ಗೆರೆ ದಾಟಿ ನಡೆಯುವುದು; ಎಲ್ಲೆ ಈರಿ ನಡೆಯುವುದು; ಹದ್ದು ಈರಿ ಹೋಗುವುದು.